ಚಿತ್ರೀಕರಣ ಮುಗಿಸಿದ ಕೂಡಲೆ ಎಲ್ಲರೂ ಮನೆಗೆ ವಾಪಸ್ಸಾಗಿದ್ದರೆ ಯಶ್ ಮಾತ್ರ ಬೆಂಗಳೂರಿಗೆ ಬಂದಿದ್ದಾದರೂ ಮನೆಗೆ ಹೋಗಿಲ್ಲ. ಬದಲಿಗೆ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.<br /><br /> Yash is not going to home fir safety of his family. He his staying in hotel because he can not follow coronavirus guidelines.